ಜಿಲ್ಲಾ ಸುದ್ದಿ
ಬೆಳೆ ಕೈ ಕೊಟ್ಟಿದ್ದರಿಂದ ನದಿಗೆ ಹಾರಿ 28 ವರ್ಷದ ರೈತ ಆತ್ಮಹತ್ಯೆ
ಸಾಲಭಾದೆ ತಾಳಲಾರದೆ ಯುವ ರೈತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲ್ಲೂಕಿನ ಮಂದಿರ ಗ್ರಾಮದ ಬಳಿ ನಡೆದಿದೆ. ನಿರಂಜನ್ ಡಿ. (28) ನದಿಗೆ ಹಾರಿ ಆತ್ಮಹತ್ಯೆ ಶರಣಾದ ಯುವ ರೈತ. ಮೃತ ನಿರಂಜನ್ ಕೃಷಿ ಹಾಗೂ ವಿವಿಧ ಬೆಳೆ ಬೆಳೆಯಲು…
