ಅಪರಾಧ
ದೇವಸ್ಥಾನದ ಗಣೇಶನಿಗೆ ಚಪ್ಪಲಿ ಹಾರ: ಹಾಸನದಲ್ಲಿ ಮಹಿಳೆಯ ವಿಕೃತಿಗೆ ಆಕ್ರೋಶ
ಮಹಾಲಯ ಅಮಾವಸ್ಯೆ ದಿನದಂದು ಮಹಿಳೆಯೊಬ್ಬರು ದೇವಸ್ಥಾನದ ಗಣೇಶಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ಬೇಲೂರು ಪಟ್ಟಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಸ್ಥಾನದ ಕಲ್ಲಿನ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದ ಘಟನೆ…
