ಜಿಲ್ಲಾ ಸುದ್ದಿ
ಹಾಸನಾಂಬೆಗೆ `ಶಕ್ತಿ’ ತುಂಬಿದ ಭಕ್ತ ಸಾಗರ: 12.63 ಕೋಟಿ ಸಂಗ್ರಹದ ದಾಖಲೆ!
ಹಾಸನದ ಪ್ರಸಿದ್ಧ ಹಾಸನಾಂಬೆ ದೇವಿಯ 11 ದಿನಗಳ ಉತ್ಸವಕ್ಕೆ ರಾಜ್ಯಾದ್ಯಂತ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದು, ದಾಖಲೆಯ 12.63 ಕೋಟಿ ರೂ. ಮೊತ್ತ ಸಂಗ್ರಹವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತರೆಯುವ ಹಾಸನಾಂಬೆ ದೇವಸ್ಥಾನದ ಉತ್ಸವ ನವೆಂಬರ್ 3ರಂದು ಸಂಪನ್ನಗೊಂಡಿದೆ. 11 ದಿನಗಳ…
