ಕೆಂಪುಕೋಟೆಯಲ್ಲಿ ಮುತ್ತು ಚೆಲ್ಲಿತಲೇ ಪರಾಕ್: ಮಾಲತೇಶ ದೇವರ ಕಾರ್ಣಿಕ
ಹಾವೇರಿ: ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂದು ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಗೊರವಯ್ಯ ಎಂಬ ದೈವವಾಣಿ ನುಡಿದಿದ್ದಾರೆ. ನವರಾತ್ರಿ ಪ್ರಯುಕ್ತ ನಡೆದ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಈ ಭವಿಷ್ಯ ನುಡಿಯಲಾಗಿದೆ. ಪ್ರತಿವರ್ಷವೂ ನವರಾತ್ರಿ ಹಬ್ಬದಲ್ಲಿ ಐತಿಹಾಸಿಕ ಮಾಲತೇಶ ಕಾರ್ಣಿಕೋತ್ಸವ ನಡೆಯುತ್ತದೆ.…
