ರಾಜ್ಯ
ಕನ್ನಡಕ್ಕೆ ಮೊದಲ ಬೂಕರ್ ಪ್ರಶಸ್ತಿ ತಂದ ಬಾನು ಮುಷ್ತಾಕ್ ಇತಿಹಾಸ: ಡಾ.ರಾಜ್ ಹಾಡು ಹಾಡಿದ ಲೇಖಕಿ!
ಕನ್ನಡತಿ, ಬರಹಗಾರ್ತಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಗಿರುವ ಬಾನು ಮುಷ್ತಾಕ್ ಅವರ ಇಂಗ್ಲೀಷ್ ಗೆ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಕನ್ನಡಕ್ಕೆ ಮೊದಲ ಬಾರಿ ಬೂಕರ್ ಪ್ರಶಸ್ತಿ ತಂದುಕೊಡುವ ಮೂಲಕ ಬಾನು ಮುಷ್ತಾಕ್…
