ಜಿಲ್ಲಾ ಸುದ್ದಿ
ಹೇಮಾವತಿ ಕೆನಲ್ ಲಿಂಕ್ ಕಾಮಗಾರಿ ತಾತ್ಕಾಲಿಕ ಸ್ಥಗಿತ: ಪ್ರತಿಭಟನೆ ವಾಪಸ್
ತುಮಕರು: ರೈತರು, ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಹೇಮಾವತಿ ಕೆನಲ್ ಲಿಂಕ್ ಕಾಮಗಾರಿಯನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆಯಲಾಗಿದೆ. ಹೇಮಾವತಿ ಕೆನಲ್ ಲಿಂಕ್ ಸಂಪರ್ಕಿಸಿ ನಡೆಸಲಾಗುತ್ತಿದ್ದ ಕಾಮಗಾರಿ ವಿರೋಧಿ ಸ್ಥಳೀಯರು ತುಮಕೂರು ಜಿಲ್ಲೆಯ ಗುಬ್ಬಿ…
