ಕ್ರೀಡೆ
Paralympics: ಹೈಜಂಪ್ ನಲ್ಲಿ ಶರದ್ ಗೆ ಬೆಳ್ಳಿ, ಮರಿಯಪ್ಪನ್ ಗೆ ಕಂಚು
ಭಾರತದ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದರೆ, ಮರಿಯಪ್ಪನ್ ತಂಗವೇಲು ಕಂಚು ಗಳಿಸಿದರು. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್ ನ ಹೈಜಂಪ್ ವಿಭಾಗದಲ್ಲಿ 2 ಪದಕ ಕೊಳ್ಳೆ ಹೊಡೆಯಿತು. ಮಂಗಳವಾರ ನಡೆದ ಪುರುಷರ ಟಿ 63 ವಿಭಾದಗ ಹೈಜಂಪ್…
