ಭೂಕುಸಿತ ಮಣ್ಣಿನಲ್ಲಿ ಹುದುಗಿಹೋದ ಬಸ್: ಕನಿಷ್ಠ 18 ಮಂದಿ ದುರ್ಮರಣ
ಭೂಕುಸಿತದಿಂದ ಕುಸಿದ ಮಣ್ಣಿನಡಿ ಖಾಸಗಿ ಬಸ್ ಹುದುಗಿ ಹೋದ ಪರಿಣಾಮ ಕನಿಷ್ಠ 18 ಮಂದಿ ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದ ಬಿಲಾಸಪುರ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ. ಹರಿಯಾಣದ ರೋಹ್ಟಕ್ ನಿಂದ ಹೊರಟ್ಟಿದ್ದ ಬಸ್ ಬಿಲಾಸಪುರದಿಂದ ಗುಮ್ರಾಹವಿನ್ ಬಸ್ ಪ್ರಯಾಣಿಸುತ್ತಿದ್ದಾಗ…
