ತಾಜಾ ಸುದ್ದಿ
ಹಿಟ್ ಅಂಡ್ ರನ್ ಕೇಸಲ್ಲಿ ಶಿವಸೇನಾ ಮುಖಂಡ ಅರೆಸ್ಟ್, ಮಗನಿಗೆ ಲುಕೌಟ್ ನೋಟಿಸ್ ಜಾರಿ!
ಮಹಿಳೆ ಮೇಲೆ ಬಿಎಂಡಬ್ಲ್ಯೂ ಕಾರು ಹರಿಸಿ ಆಕೆಯ ಸಾವಿಗೆ ಕಾರಣರಾದ ಶಿವಸೇನಾ ಮುಖಂಡನ ಪುತ್ರನ ವಿರುದ್ಧ ಮುಂಬೈ ಪೊಲೀಸರು ಲುಕೌಟ್ ನೋಟಿಸ್ ಮಾಡಿದ್ದಾರೆ. ಅತ್ಯಂತ ವೇಗವಾಗಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮಹಿಳೆ ಮೃತಪಟ್ಟಿದ್ದರು. ಅಪಘಾತ ನಡೆಸಿ ಪರಾರಿಯಾಗಿರುವ…
