ಕ್ರೀಡೆ
ಸುಲ್ತಾನ್ ಆಫ್ ಜೋಹರ್ ಕಪ್: ಡ್ರಾ ಪಂದ್ಯದ ನಂತರ ಕೈ ಕುಲುಕಿದ ಭಾರತ-ಪಾಕ್ ಆಟಗಾರರು
ಭಾರತ ಮತ್ತು ಪಾಕಿಸ್ತಾನ ಆಟಗಾರರು ಸುಲ್ತಾನ್ ಆಫ್ ಜೋಹಾರ್ ಕಪ್ ಹಾಕಿ ಪಂದ್ಯದಲ್ಲಿ 3-3 ಗೋಲಿನಿಂದ ಸಮಬಲ ಸಾಧಿಸಿದ ನಂತರ ಹಸ್ತಲಾಘವ ಮಾಡಿ ಗಮನ ಸೆಳೆದಿದ್ದಾರೆ. ಮಲೇಷ್ಯಾದ ಜೊಹರ್ ಬಹ್ರುನ ತಮಾಮ್ ದೈಾ ಹಾಕಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯ ಭಾರತ…
