ಆರೋಗ್ಯ
ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಅನಾರೋಗ್ಯಕ್ಕೆ ಕಾರಣ ಆಗಬಹುದು: ಐಸಿಎಂಆರ್ ಎಚ್ಚರಿಕೆ
ಅತ್ಯಧಿಕ ಸಕ್ಕರೆ, ಉಪ್ಪು ಮತ್ತು ಬೊಜ್ಜಿಗೆ ಕಾರಣವಾಗುವ ಅಂಶಗಳನ್ನು ಬಳಿಸಿ ಮನೆಯಲ್ಲಿ ಮಾಡಿದ ಅಡುಗೆಯೂ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಭಾರತೀಯ ಮೆಡಿಕಲ್ ಅಂಡ್ ರಿಸರ್ಚ್ ಕೌನ್ಸಿಲ್ (ಐಸಿಎಂಆರ್) ವರದಿ ಎಚ್ಚರಿಸಿದೆ. ಐಸಿಎಂಆರ್ ಕಳೆದ ವಾರ ಭಾರತೀಯರ ಉತ್ತಮ ಗುಣಮಟ್ಟದ ಆರೋಗ್ಯಕ್ಕಾಗಿ 16…
