ಕ್ರೀಡೆ
ರಾಬಿನ್ ಉತ್ತಪ್ಪ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸಿದ ರವಿ ಬೋಪಾರ!
ಭಾರತ ತಂಡದ ನಾಯಕರಾಗಿರುವ ರಾಬಿನ್ ಉತ್ತಪ್ಪ ಸಿಂಗಾಪುರ್ ಸಿಕ್ಸರ್ ಟೂರ್ನಿಯಲ್ಲಿ ಎಸೆದ ಒಂದೇ ಓವರ್ ನಲ್ಲಿ ಇಂಗ್ಲೆಂಡ್ ಮಾಜಿ ಆಟಗಾರ ರವಿ ಬೋಪಾರ ಸತತ 6 ಸಿಕ್ಸರ್ ಬಾರಿಸಿದ ದಾಖಲೆ ಬರೆದಿದ್ದಾರೆ. ನವೆಂಬರ್ 2ರಂದು ಮಾಂಗ್ ಕುಕ್ ನಲ್ಲಿ ನಡೆದ ಪಂದ್ಯದಲ್ಲಿ…
