Uncategorized
ತುಂಗಾಭದ್ರೆ ಪೂರ್ತಿ ಭದ್ರ: 3ನೇ ಸ್ಟಾಪ್ ಲಾಗ್ ಗೇಟ್ ಯಶಸ್ವಿ ಅಳವಡಿಕೆ!
ತುಂಗಭದ್ರಾ ಜಲಾಶಯದ ಮೂರನೇ ಸ್ಟಾಪ್ ಲಾಗ್ ಗೇಟ್ ಯಶಸ್ವಿಯಾಗಿ ಅಳವಡಿಸುವ ಮೂಲಕ ಹರಿದು ಹೋಗುತ್ತಿದ್ದ ನದಿ ನೀರಿಗೆ ಕಡಿವಾಣ ಹಾಕಲಾಗಿದೆ. ವಿಜಯನಗರದ ಹೊಸಪೇಟೆಯಲ್ಲಿರುವ ಜಲಾಶಯದಲ್ಲಿ ವಾರದ ಹಿಂದೆ ಮೂರನೇ ಸ್ಟಾಪ್ ಗೇಟ್ ಕೊಂಡಿ ಕಳಚಿದ್ದರಿಂದ ಜಲಾಶಯದ ನೀರು ಹರಿದು ಹೋಗುತ್ತಿತ್ತು. ಶುಕ್ರವಾರ…
