ತಾಜಾ ಸುದ್ದಿ
ತಾಯಿಯ ಎದೆಹಾಲು ಮಾರಾಟ ಮಾಡುವುದು ಕಾನೂನು ಬಾಹಿರ: ಕೇಂದ್ರ ಆಹಾರ ಭದ್ರತಾ ಪ್ರಾಧಿಕಾರ ಎಚ್ಚರಿಕೆ!
ಮಕ್ಕಳಿಗೆ ಹಾಲುಣಿಸಲು ತಾಯಿಯ ಎದೆಹಾಲನ್ನು ವಾಣಿಜ್ಯ ಮಾರಾಟ ಮಾಡದಂತೆ ಕೇಂದ್ರ ಆಹಾರ ಭದ್ರತೆ ಮತ್ತು ನಿಯಂತ್ರಣ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಮೇ 24ರಂದು ಹೊರಡಿಸಿದ ಪ್ರಕಟಣೆಯಲ್ಲಿ ಎದೆಹಾಲು ಮಾರಾಟಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ರೀತಿ ಎದೆಹಾಲು ಮಾರಾಟ ಮಾಡುವುದು ಕಾನೂನು ಬಾಹಿರ…
