ದೇಶ
ಯರ್ರಾಬಿರ್ರಿ ಚಾಲನೆ ಸೇರಿ 20 ಪ್ರಯಾಣಿಕರ ಬಲಿ ಪಡೆದ ಬಸ್ ಮೇಲೆತ್ತು 23,000 ರೂ. ದಂಡ!
ಹೈದರಾಬಾದ್ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಕಾವೇರಿ ವೋಲ್ವೊ ಬಸ್ ಮೇಲೆ ಸಂಚಾರಿ ನಿಯಮ ಉಲ್ಲಂಘನೆಯ ಹಲವು ಪ್ರಕರಣಗಳು ಇದ್ದು, 23 ಸಾವಿರ ರೂ. ದಂಡದ ಚಲನ್ ಗಳಿದ್ದವು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಶುಕ್ರವಾರ ಮುಂಜಾನೆ ಹೈದರಾಬಾದ್ ನ…
