ಅಪರಾಧ
ಕುಕ್ಕರ್ ನಿಂದ ಹೊಡೆದು, ಕತ್ತು ಸೀಳಿ ಮಹಿಳೆಯ ಬರ್ಬರ ಹತ್ಯೆ
ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆಯ ಕೈಕಾಲು ಕಟ್ಟಿ ಕುಕ್ಕರ್ ನಿಂದ ಹಲ್ಲೆ ನಡೆಸಿ ಚಾಕು ಮತ್ತು ಕತ್ತರಿಯಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಐಟಿ ಹಬ್ ಸೈಬರಾಬಾದ್ ನಲ್ಲಿ ಸ್ವಾನ್ ಲೇಕ್ ಅಪಾರ್ಟ್…
