ತಾಜಾ ಸುದ್ದಿ
ರಂಗೋಲಿ ಹಾಕುತ್ತಿದ್ದ ಇಬ್ಬರ ಮೇಲೆ ಕಾರು ಹರಿಸಿದ 17 ವರ್ಷದ ಬಾಲಕ: ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಮನೆ ಮುಂದೆ ರಂಗೋಲಿ ಹಾಕುತ್ತಿದ್ದ ಇಬ್ಬರ ಮೇಲೆ 17 ವರ್ಷದ ಯುವಕ ಕಾರು ಹರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ದೀಪಾವಳಿ ಪ್ರಯುಕ್ತ ಮನೆ ಮುಂದೆ ಅಲಂಕಾರ ಮಾಡಲು ರಂಗೋಲಿ ಬಿಡಿಸುತ್ತಿದ್ದ 14 ವರ್ಷದ ಬಾಲಕಿ ಮತ್ತು 21…
