ಕ್ರೀಡೆ
6 ಪದಕದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಅಭಿಯಾನ ಅಂತ್ಯ
ಕುಸ್ತಿಪಟು ವಿನೇಶ್ ಪೊಗಟ್ ಪದಕದ ಕುರಿತು ತೀರ್ಪು ನಿರೀಕ್ಷೆ ನಡುವೆ ಭಾರತ 6 ಪದಕದೊಂದಿಗೆ ಪದಕ ಪಟ್ಟಿಯಲ್ಲಿ 70ನೇ ಸ್ಥಾನಿಯಾಗಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅಭಿಯಾನ ಅಂತ್ಯಗೊಳಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ಗೆ ಭಾರೀ ನಿರೀಕ್ಷೆಯೊಂದಿಗೆ ತೆರಳಿದ್ದ ಭಾರತದ 117 ಕ್ರೀಡಾಪಟುಗಳ ತಂಡ…
