ಭಾರತ-ಪಾಕಿಸ್ತಾನ ಯುದ್ಧ ಆಗಿದ್ದರೆ 3.5 ಕೋಟಿ ಜನ ಸಾಯುತ್ತಿದ್ದರು ಎಂದಿದ್ದ ಪಾಕಿಸ್ತಾನ: ಡೊನಾಲ್ಡ್ ಟ್ರಂಪ್ ಬಾಂಬ್
ಅಮೆರಿ್ ಮಧ್ಯಪ್ರವೇಶಿಸಿ ಕೂಡಲೇ ಭಾರತ ಆರಂಭಿಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಿಲ್ಲಿಸದೇ ಇದ್ದರೆ 3.5 ಕೋಟಿ ಜನರು ಸಾವಿಗೀಡಾಗುತ್ತಾರೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ಸಾಧ್ಯತೆ…
