ನಿಶಾಂಕ ಹೋರಾಟ ವ್ಯರ್ಥ: ಭಾರತಕ್ಕೆ 43 ರನ್ ರೋಚಕ ಜಯ
ಭಾರತ ತಂಡ 43 ರನ್ ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ. ಈ ಮೂಲಕ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಜೋಡಿಯು ಕೂಡ ಶುಭಾರಂಭ ಮಾಡಿದೆ. ಪಲ್ಲೆಕೆಲ್ಲೆಯಲ್ಲಿ ಶನಿವಾರ ನಡೆದ…
