ದೇಶ
ಲಂಕಾದಿಂದ ತನಾಡಿನ 32 ಬೆಸ್ತರ ಬಂಧನ: ರಾಮೇಶ್ವರದಲ್ಲಿ ಆಕ್ರೋಶ ಭುಗಿಲು
ಚೆನ್ನೈ: ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ ದಾಟಿದ ಆರೋಪದ ಮೇಲೆ ರಾಮೇಶ್ವರದ ೩೨ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಭಾನುವಾರ ಮುಂಜಾನೆ ಈ ಬೆಳವಣಿಗೆ ನಡೆದಿದ್ದು, ಐದು ದುಬಾರಿ ಯಾಂತ್ರೀಕೃತ ದೋಣಿಗಳನ್ನು ಕೂಡ ಶ್ರೀಲಂಕಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಂಧಿತ ಮೀನುಗಾರರನ್ನು ಹೆಚ್ಚಿನ…
