ಕ್ರೀಡೆ
ನಿವೃತ್ತಿ ಘೋಷಿಸಿದ್ದ ದಿನೇಶ್ ಕಾರ್ತಿಕ್ ಗೆ ಆರ್ ಸಿಬಿ ತಂಡದಲ್ಲಿ ಡಬಲ್ ಹುದ್ದೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಆಗಿ ದ್ವಿಪಾತ್ರ ನಿಭಾಯಿಸಿ ನಿವೃತ್ತಿ ಘೋಷಿಸಿದ್ದ ದಿನೇಶ್ ಕಾರ್ತಿಕ್ ಗೆ ಈಗ ಡಬಲ್ ಹುದ್ದೆ ನೀಡಲಾಗಿದೆ. ಐಪಿಎಲ್ ನಲ್ಲಿ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ನಲ್ಲಿ ಮಿಂಚಿದ್ದ…
