ವಿದೇಶ
ಅಮೆರಿಕದ ಮಾರಕ ದಾಳಿಗೆ ಇರಾನ್ ನ ಅತೀ ದೊಡ್ಡ ಸೇತುವೆ ಕುಸಿತ!
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಬೃಹತ್ ದಾಳಿಯಲ್ಲಿ ಇರಾನ್ ನ ಅತೀ ದೊಡ್ಡ ಸೇತುವೆ ಸ್ಫೋಟಗೊಂಡು ಕುಸಿದುಬಿದ್ದಿದೆ. ಇರಾನ್ ನ ರಾಜಧಾನಿ ಟೆಹರಾನ್ ಮತ್ತು ಪಶ್ಚಿಮ ನಗರ ಖಾರ್ಗ್ ನಡುವೆ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗುತ್ತಿದ್ದ ಬೃಹತ್ ಸೇತುವೆ ಇದಾಗಿದ್ದು, ಗುರುವಾರ…
