ವಿದೇಶ
ಪ್ರತೀ ಸಾವಿಗೂ ಸೇಡು: ಖಮೇನಿ ಪುತ್ರ ಮುಜ್ತಬಾ ಗುಡುಗು
ಇರಾನ್ ಸುಪ್ರೀಂ ಹಾಗೂ ತಂದೆ ಅಯತೊಲ್ಲಾ ಅಲಿ ಖಮೇನಿ ಮಾತ್ರವಲ್ಲ, ಮಕ್ಕಳು ಸೇರಿದಂತೆ ದೇಶದ ಪ್ರತಿಯೊಬ್ಬರ ಸಾವಿಗೂ ಸೇಡು ತೀರಿಸಿಕೊಳ್ಳುವುದಾಗಿ ನೂತನ ಸುಪ್ರೀಂ ಮೊಜ್ತಬಾ ಖಮೇನಿ ಗುಡುಗಿದ್ಧಾರೆ. ಇರಾನ್ ಸುಪ್ರೀಂ ಆಗಿ ನೇಮಕಗೊಂಡ ನಂತರ ಮೊದಲ ಬಾರಿ ಮುಜ್ತಬಾ ಬಿಡುಗಡೆ ಮಾಡಿದ…
