ವಿದೇಶ
ಇರಾನ್ ಸುಪ್ರೀಂ ಮೊಜ್ತಬಾ ತಲೆಗೆ 92.47 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ
ವಾಷಿಂಗ್ಟನ್: ಇರಾನ್ ನೂತನ ಸುಪ್ರೀಂ ಹಾಗೂ ಅಯೊತುಲ್ಲಾ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿಯ ಸುಳಿವು ನೀಡಿದರೆ ಅವರ ತಲೆಗೆ ಅಮೆರಿಕ 10 ಮಿಲಿಯನ್ ಡಾಲರ್ (ಸುಮಾರು 92.47 ಕೋಟಿ ರೂ.) ಬಹುಮಾನ ಘೋಷಿಸಿದೆ. ಮೊಜ್ತಾಬಾ ಖಮೇನಿ ಸೇರಿದಂತೆ ಇಸ್ಲಾಮಿಕ್ ರೆವಲ್ಯೂಷನರಿ…
