ವಿದೇಶ
ಭಾರತದಿಂದ ಹೊರಟ ಇರಾನ್ ಹಡಗಿನ ಮೇಲೆ ಅಮೆರಿಕ ದಾಳಿ: ಕನಿಷ್ಠ 80 ಸಾವು
ನವದೆಹಲಿ: ಭಾರತದಲ್ಲಿ ಸಮರಾಭ್ಯಾಸ ನಡೆಸಿದ ಮರಳುತ್ತಿದ್ದ ಇರಾನ್ ಹಡಗಿನ ಮೇಲೆ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ 80 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎರಡೂ ವಾರಗಳ ಹಿಂದೆ ಭಾರತಕ್ಕೆ ಸೇರಿದ ಹಿಂದೂ ಮಹಾಸಾಗರದಲ್ಲಿ ನಡೆದ…
