ವಿದೇಶ
ಇರಾನ್ ʻಹೃದಯʼ ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ!
ಇರಾನ್ ನ ಆರ್ಥಿಕ ಮೂಲ ಹಾಗೂ ಹೃದಯ ಎಂದೇ ಕರೆಯಲಾಗುವ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಭಾರೀ ಪ್ರಮಾಣದಲ್ಲಿ ಬಾಂಬ್ ದಾಳಿ ನಡೆಸಿದೆ. ಇಸ್ರೇಲ್- ಅಮೆರಿಕ ಮತ್ತು ಇರಾನ್ ನಡುವಣ ದಾಳಿ 15ನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್ ಸುಪ್ರೀಂ ಅಯೊತುಲ್ಲಾ ಖಮೇನಿ…
