ಕ್ರೀಡೆ
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮೇಕಪ್ ಮ್ಯಾನ್ ಈಜುಕೊಳದಲ್ಲಿ ಮುಳುಗಿ ಸಾವು!
ಟಿ-20 ವಿಶ್ವಕಪ್ನಲ್ಲಿ ವಿಶ್ಲೇಷಕರನಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಮೇಕಪ್ ಮ್ಯಾನ್ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ವೆಸ್ಟ್ ಇಂಡೀಸ್ ನಲ್ಲಿ ಸಂಭವಿಸಿದೆ. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಾಗಿನಾ ಗ್ರಾಮದ ನಿವಾಸಿಯಾಗಿದ್ದ ಮೇಕಪ್ ಮ್ಯಾನ್…
