ದೇಶ
ಜನಸಂಖ್ಯೆ ವೃದ್ದಿಯಲ್ಲಿ ಇಸ್ಲಾಂ ನಂ.1: ಹಿಂದೂ ಧರ್ಮಕ್ಕೆ 4ನೇ ಸ್ಥಾನ: ಸಮೀಕ್ಷೆ
ಇಸ್ಲಾಂ ಧರ್ಮ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮ ಆಗಿದ್ದು, ಕ್ರಿಶ್ಚಿಯನ್ ಧರ್ಮ 2ನೇ ಸ್ಥಾನ ಗಳಿಸಿದೆ. ಅಚ್ಚರಿ ವಿಷಯ ಅಂದರೆ ಹಿಂದೂಗಳ ಜನಸಂಖ್ಯೆ ಶೇಕಡವಾರು ಲೆಕ್ಕದಲ್ಲಿ ಕುಸಿತ ಕಂಡಿದೆ. ಪ್ಯೂ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆ ವರದಿ ಪ್ರಕಾರ 2010ರಿಂದ…
