ತಾಜಾ ಸುದ್ದಿ
ಇಸ್ರೇಲ್ ಮೇಲೆ 24ಗಂಟೆಗಳಲ್ಲಿ ಇರಾನ್ ದಾಳಿ ಸಾಧ್ಯತೆ: ಅಮೆರಿಕದ ಯುದ್ಧ ನೌಕೆಗಳು ಸಜ್ಜು
ಮುಂದಿನ 24 ಗಂಟೆಗಳಲ್ಲಿ ಯಾವುದೇ ಕ್ಷಣದಲ್ಲಿ ಇಸ್ರೇಲ್ ಮೇಲೆ ಇರಾನ್ ನೇರ ಮಾಡುವ ಸಾಧ್ಯತೆ ಇದ್ದು, ಅಮೆರಿಕ ಯುದ್ಧ ನೌಕೆಗಳು ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ. ಇರಾನ್ ರಾಯಭಾರ ಕಚೇರಿಯ ಡಮುಸ್ಕಾಸ್ ಪ್ರಾಂತ್ಯದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದರಿಂದ ಒಬ್ಬ ಅಧಿಕಾರಿ ಮೃತಪಟ್ಟಿದ್ದ.…
