ತಾಜಾ ಸುದ್ದಿ
ಬಾಹ್ಯಕಾಶ ಪ್ರಯಾಣ ಮಾಡ್ತಾರಾ ಪ್ರಧಾನಿ ಮೋದಿ: ಇಸ್ರೊ ಅಧ್ಯಕ್ಷರು ಹೇಳಿದ್ದೇನು?
ಸದಾ ಪ್ರಯಾಣದಲ್ಲೇ ಇರುವ ಪ್ರಧಾನಿ ಮೋದಿ ಬಾಹ್ಯಕಾಶ ಪ್ರಯಾಣ ಮಾಡುತ್ತಾರಾ? ಅದು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಮೋದಿ ಬಾಹ್ಯಕಾಶ ಪ್ರಯಾಣ ಮಾಡುವ ಬಗ್ಗೆ ಇಸ್ರೊ ಅಧ್ಯಕ್ಷರ ಹೇಳಿಕೆ. ಹೌದು, ಭಾರತೀಯ ಬಾಹ್ಯಕಾಶ ಸಂಸ್ಥೆ (isro)…
