ವಿದೇಶ
ಗೂಗಲ್, ಆಪಲ್ ಸೇರಿ ಅಮೆರಿಕದ 18 ಐಟಿ ಕಂಪನಿಗಳ ಮೇಲೆ ದಾಳಿ: ಇರಾನ್ ಎಚ್ಚರಿಕೆ
ಗೂಗಲ್, ಆಪಲ್, ಮೈಕ್ರೊಸಾಫ್ಟ್ ಸೇರಿದಂತೆ ಅಮೆರಿಕದ 18 ಟೆಕ್ ದೈತ್ಯ ಕಂಪನಿಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಇರಾನ್ ರೆವ್ಯೂಲರೇಷನರಿ ಗಾರ್ಡ್ಸ್ ಅಮೆರಿಕದ ದಾಳಿಗೆ ಪ್ರತಿಯಾಗಿ ಆ ದೇಶದ ಟೆಕ್ ಕಂಪನಿಗಳ ಕಚೇರಿಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಸಿದ್ದು,…
