ದೇಶ
ದಬ್ಬಾಳಿಕೆ ಇದ್ದ ಕಡೆ ಜಿಹಾದ್ ಇರುತ್ತದೆ: ಜಾಮಿಯತ್ ಅಧ್ಯಕ್ಷ ಮದನಿ ವಿವಾದಾತ್ಮಕ ಹೇಳಿಕೆ
ಅಲ್ಪ ಸಂಖ್ಯಾತರ ವಿರುದ್ಧ ದಬ್ಬಾಳಿಕೆ ಇದ್ದ ಕಡೆ ಜಿಹಾದ್ ಇರುತ್ತದೆ ಎಂದು ಜಾಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮಹಮೂದ್ ಮದನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾಡಿದ ಭಾಷಣದ ವೇಳೆ ಬಾಬ್ರಿ ಮಸೀದಿ ಸೇರಿದಂತೆ ಹಲವು ವಿವಾದಗಳ ತೀರ್ಪಿನ…
