ತಾಜಾ ಸುದ್ದಿ
ಏಯ್ ಕುಮಾರಸ್ವಾಮಿ, ಏಯ್ ಅಶೋಕ, ಏಯ್ ವಿಜಯೇಂದ್ರ ರಾಜೀನಾಮೆ ಬೇಕಾ: ಡಿಕೆ ಶಿವಕುಮಾರ್
ಏಯ್ ಕುಮಾರಸ್ವಾಮಿ, ಏಯ್ ಅಶೋಕ, ಏಯ್ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯ ರಾಜೀನಾಮೆ ಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿಯೇ ಬಿಜೆಪಿ-ಜೆಡಿಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 19…
