ಕ್ರೀಡೆ
ಜೆಮಿಮಾ ಚೊಚ್ಚಲ ಶತಕ, ಭಾರತಕ್ಕೆ 116 ರನ್ ಸುಲಭ ಜಯ, ಸರಣಿ ವಶ
ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗಸ್ ಚೊಚ್ಚಲ ಶತಕದ ಬಲದಿಂದ ಭಾರತ 116 ರನ್ ಗಳ ಭಾರೀ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿ 3 ಪಂದ್ಯಗಳ ಸರಣಿಯನ್ನು 2-0ರಿಂದ ವಶಪಡಿಸಿಕೊಂಡಿದೆ. ರಾಜ್ ಕೋಟ್ ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ನಾಯಕಿ ಸ್ಮೃತಿ…
