ಕ್ರೀಡೆ
ಆರ್ ಸಿಬಿಗೂ ಕೊಹ್ಲಿಗೂ 18ರ ನಂಟು: ಪ್ಲೇಆಫ್ ಗೆ 18 ಅದೃಷ್ಟದ ಗಂಟು?
ಐಪಿಎಲ್ ಟಿ-20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಪ್ಲೇಆಫ್ ನಲ್ಲಿ ಯಾವ ತಂಡಗಳು ಸ್ಥಾನ ಪಡೆಯುತ್ತವೆ ಎಂಬ ಕುತೂಹಲ ಹೆಚ್ಚಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಲೀಗ್ ಪಂದ್ಯದ ಬಗ್ಗೆ ಈಗ ಎಲ್ಲೆಲ್ಲೂ…
