ಅಪರಾಧ
ರಾತ್ರೋರಾತ್ರಿ ದಲಿತ ವ್ಯಕ್ತಿ ಮನೆಗೆ ಬೆಂಕಿ: ಜೀವ ಉಳಿಸಿದ ಮೊಬೈಲ್ ಬ್ಯಾಟರಿ!
ದಲಿತ ವ್ಯಕ್ತಿಯ ಮನೆಗೆ ಕಿಡಿಗೇಡಿಗಳು ಹಳೇ ವೈಷಮ್ಯದಿಂದ ಬೆಂಕಿ ಹಾಕಿದ ಘಟನೆ ಕೊಪ್ಪಳ/ಯಲಬುರ್ಗಾ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ನಡೆದಿದೆ. ಗುರುವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಮೊಬೈಲ್ ಚಾರ್ಜರ್ ನಿಂದಾಗಿ ಮನೆಯೊಳಗಿದ್ದ ವ್ಯಕ್ತಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ…
