ದೀಪಿಕಾ ಪಡುಕೋಣೆ ಡಿಮ್ಯಾಂಡ್ ಗೆ ಬೆಚ್ಚಿಬಿದ್ದ ಬಿಗ್ ಬಜೆಟ್ ನಿರ್ಮಾಪಕರು!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡಿಮ್ಯಾಂಡ್ ನಿಂದ ನಿರ್ಮಾಪಕರು ಬೆಚ್ಚಿಬಿದ್ದಿದ್ದು, ತಮ್ಮ ಚಿತ್ರಗಳಿಂದ ಹೊರಹಾಕುತ್ತಿದ್ದಾರೆ. ದೀಪಿಕಾ ಪಡುಕೋಣೆ ಭಾರೀ ನಿರೀಕ್ಷೆ ಮೂಡಿಸಿದ್ದ ಎರಡು ಭಾರೀ ಬಜೆಟ್ ಚಿತ್ರಗಳಿಂದ ಹೊರಬಿದ್ದಿದ್ದಾರೆ. ಅದರಲ್ಲೂ ಎರಡೂ ಚಿತ್ರಗಳು ಪ್ರಭಾಸ್ ನಟನೆಯ ಚಿತ್ರಗಳು ಎಂಬುದು ವಿಶೇಷ. ಪ್ರಭಾಸ್…
