ಮನರಂಜನೆ
ಕಲ್ಕಿ 2898 ಎಡಿ-2 ಚಿತ್ರದಿಂದ ಹೊರಬಿದ್ದ ದೀಪಿಕಾ ಪಡುಕೋಣೆ!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಲ್ಕಿ 2898 ಭಾಗ 2 ಚಿತ್ರದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಸ್ಟಾರ್ ನಟಿ ಪ್ರಭಾಸ್ ಅಭಿನಯದ ಸತತ ಎರಡು ಚಿತ್ರಗಳಿಂದ ಹೊರಬಿದ್ದಿದ್ದಾರೆ. ಪ್ರಭಾಸ್ ಸೇರಿದಂತೆ ಸ್ಟಾರ್ ನಟ-ನಟಿಯರ ದಂಡೇ ಹೊಂದಿರುವ ಕಲ್ಕಿ 2898 ಚಿತ್ರದ ಸರಣಿಯ…
