ದಲಿತ ಯುವಕನ ಮದುವೆ ಆದ ಗರ್ಭಿಣಿ ಮಗಳನ್ನೇ ಕೊಚ್ಚಿ ಕೊಂದ ಪಾಪಿ ತಂದೆ!
ಪ್ರೀತಿಸಿ ಮದುವೆಯಾಗಿದ್ದ ಮಗಳು 6 ತಿಂಗಳ ಗರ್ಭಿಣಿ ಆಗಿದ್ದ ಮಗಳನ್ನೇ ತಂದೆ ಕೊಲೆಗೈದ ಭೀಕರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. 7 ತಿಂಗಳ ಪ್ರೀತಿಸಿ ಮದುವೆ ಆಗಿದ್ದ ಮಾನ್ಯ ಪಾಟೀಲ್ ಮತ್ತು ವಿವೇಕಾನಂದ್ ದೊಡ್ಡಮನಿ ಮೇಲೆ ಮಗಳ ತಂದೆ ಪ್ರಕಾಶ್ ಗೌಡ ಪಾಟೀಲ್,…
