ಮೆಡಿಕಲ್ ಸೀಟಿಗಾಗಿ ನಕಲಿ ವಿಕಲಚೇತರ ಪ್ರಮಾಣ ಪತ್ರ ಸೃಷ್ಟಿಸುತ್ತಿದ್ದ ವೈದ್ಯ, ಶಿಕ್ಷಕ ಸೇರಿ 5 ಮಂದಿ ಅರೆಸ್ಟ್
ವಿಶೇಷಚೇತನರ ಕೋಟಾದಡಿ ಮೆಡಿಕಲ್ ಸೀಟು ಪಡೆಯಲು ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ಜಾಲವನ್ನು ಭೇಧಿಸಿರುವ ಬೆಂಗಳೂರು ಪೊಲೀಸರು ಸರ್ಕಾರಿ ವೈದ್ಯರು, ಶಿಕ್ಷಕ ಸೇರಿ ಐವರನ್ನು ಬಂಧಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮುಖ್ಯ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ್ ನೀಡಿದ…
