ವಿಜಯಪುರದ ಎಸ್ ಬಿಐ ಬ್ಯಾಂಕ್ ದರೋಡೆಯ ಚಿನ್ನ ಮಹಾರಾಷ್ಟ್ರದಲ್ಲಿ ಪತ್ತೆ!
ವಿಜಯಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಿಂದ ದರೋಡೆ ಮಾಡಲಾದ ಚಿನ್ನ ಹಾಗೂ ನಗದು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಶುಕ್ರವಾರ ಬೆಳಿಗ್ಗೆ ಮಹಾರಾಷ್ಟ್ರದ ಹುಲ್ಲಜಂತಿ ಗ್ರಾಮದಲ್ಲಿ 42 ಲಕ್ಷ ರೂ. ನಗದು ಹಾಗೂ ಚಿನ್ನ ಇದ್ದ 57 ಬ್ಯಾಗ್ ಗಳು ಪತ್ತೆಯಾಗಿವೆ.…
