ಮೋದಿ 100 ಗಂಟೆ ಕೆಲಸ ಮಾಡುವಾಗ ನಾವೇಕೆ 70 ಗಂಟೆ ಕೆಲಸ ಮಾಡಬಾರದು: ಇನ್ಫೋಸಿಸ್ ನಾರಾಯಣ ಮೂರ್ತಿ!
ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧನಾಗಿದ್ದು, ನಿಲುವು ಬದಲಿಸುವುದಿಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ಸಿಎನ್ ಬಿಸಿ ಜಾಗತಿಕ ನಾಯಕ ಸಮ್ಮೇಳನದಲ್ಲಿ ಮಾತನಾಡಿದ ಅವರು, 70 ಗಂಟೆಗಳ ಕೆಲಸ…
