ಪಂಚೆ ಪ್ರಕರಣದ ಬೆನ್ನಲ್ಲೇ ಚಪಲಿ ಧರಿಸಿದ್ದಕ್ಕಾಗಿ ಪ್ರವೇಶ ನಿರಾಕರಿಸಿದ ಬೆಂಗಳೂರು ಕೆಫೆ!
ಪಂಚೆ ಧರಿಸಿ ಬಂದಿದ್ದಕ್ಕಾಗಿ ರೈತನಿಗೆ ಮಾಲ್ ನಲ್ಲಿ ಪ್ರವೇಶ ನಿರಾಕರಿಸಿದ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ಚಪಲಿ ಧರಿಸಿ ಬಂದಿದ್ದಕ್ಕಾಗಿ ಬೆಂಗಳೂರು ಕೆಫೆ ಕಂಪನಿಯೊಂದರ ಸಿಇಒಗಳನ್ನೇ ಪ್ರವೇಶ ನಿರ್ಬಂಧಿಸಿದ ಘಟನೆ ಬೆಳಕಿಗೆ ಬಂದಿದೆ. ಫ್ರೀಡೋ ಸಂಸ್ಥಾಪಕ ಮತ್ತು…
