ಪ್ಯಾಲೆಸ್ತೇನ್ ಗೆ 2.5 ದಶಲಕ್ಷ ಡಾಲರ್ ನೆರವು ಬಿಡುಗಡೆ ಮಾಡಿದ ಭಾರತ!
ಕೇಂದ್ರ ಸರ್ಕಾರ ಇಸ್ರೇಲ್ ದಾಳಿಗೆ ನಲುಗಿರುವ ಪ್ಯಾಲೆಸ್ತಿನ್ ನಿರಾಶ್ರಿತರ ನೆರವಿನಿಂದ ಮೊದಲ ಹಂತವಾಗಿ 2.5 ದಶಲಕ್ಷ ಡಾಲರ್ ನೆರವು ಬಿಡುಗಡೆ ಮಾಡಿದೆ. ಪ್ಯಾಲೆಸ್ತೇನ್ ನಲ್ಲಿ ನಿರಾಶ್ತಿತರ ನೆರವಿಗೆ ಶ್ರಮಿಸುತ್ತಿರುವ ವಿಶ್ವಸಂಸ್ಥೆಯ ನೆರವು ಹಾಗೂ ಪುನಶ್ಚೇತನ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಮೊದಲ ಹಂತವಾಗಿ…
