ಅಸಾಸುದ್ದೀನ್ ಓವೈಸಿ ಪಕ್ಷದ ಮುಖಂಡ, ಮಾಜಿ ಮೇಯರ್ ಮೇಲೆ ಗುಂಡಿನ ದಾಳಿ
ಸಂಸದ ಅಸಾಸುದ್ದೀನ್ ಓವೈಸಿ ಪಕ್ಷದ ಮುಖಂಡ ಹಾಗೂ ಮಹಾರಾಷ್ಟ್ರದ ಮಲೆಗಾಂವ್ ಪಾಲಿಕೆಯ ಮಾಜಿ ಮೇಯರ್ ಮೇಲೆ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿದ ಘಟನೆ ನಾಸಿಕ್ ನಲ್ಲಿ ನಡೆದಿದೆ. ದುಷ್ಕರ್ಮಿಗಳು 3 ಸುತ್ತು ಗುಂಡು ಹಾರಿಸಿದ್ದರಿಂದ ಆಲ್ ಇಂಡಿಯಾ ಮಜಿಲಿಸ್ ಇ-ಇತೆಹದುಲ್…
