6ನೇ ಹಂತದ ಲೋಕಸಭಾ ಚುನಾವಣೆ: ಶೇ.59.06ರಷ್ಟು ಮತದಾನ
6 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಶನಿವಾರ ನಡೆದ 6ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ರಾತ್ರಿ 7.45ರವರೆಗೆ ಮತದಾನ ನಡೆದಿದ್ದು, ಶೇ.56.06ರಷ್ಟು ಮತದಾನ ದಾಖಲಾಗಿದೆ. 6ನೇ ಹಂತದ ಚುನಾವಣೆಯಲ್ಲಿ 11 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 58 ಸ್ಥಾನಗಳಿಗೆ…
