ಮನರಂಜನೆ
655 ಕೋಟಿ ಬಾಚಿದ ಕಾಂತಾರ: ಕ್ಲೈಮ್ಯಾಕ್ಸ್ ವೇಳೆ ಅನುಭವಿಸಿದ ಯಾತನೆಯ ಫೋಟೊ ಬಿಡುಗಡೆ!
ರಿಷಭ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆ ಆಗಿ ಎರಡು ವಾರ ಪೂರೈಸುವ ಮುನ್ನವೇ 655 ಕೋಟಿ ರೂ. ಬಾಚಿಕೊಂಡಿದೆ. ಅಕ್ಟೋಬರ್ 2ರಂದು ಬಿಡುಗಡೆ ಆದ ಕಾಂತಾರ ಚಿತ್ರ 11 ದಿನ ಕಳೆದಿದ್ದರೂ ಗಳಿಕೆಯಲ್ಲಿ ಕುಸಿತ ಕಾಣದೇ…
