ಕ್ರೀಡೆ
RANAJI TROPHY: ಪಂಜಾಬ್ ಗೆ ಕರ್ನಾಟಕ ಕಡಿವಾಣ
ಶಿಸ್ತಿನ ದಾಳಿ ನಡೆಸಿದ ಕರ್ನಾಟಕ ಬೌಲರ್ ಗಳು ರಣಜಿ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮೊದಲ ದಿನವೇ ಕಡಿವಾಣ ಹಾಕಿದೆ. ಮೊಹಾಲಿಯಲ್ಲಿ ಗುರುವಾರ ಆರಂಭಗೊಂಡ ಬಿ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ದಿನದಾಂತ್ಯಕ್ಕೆ ಮೊದಲ…
