ರಾಜ್ಯ
ರಾಜ್ಯದಲ್ಲಿ ಪ್ರತಿದಿನ 150 ಅಪಘಾತ, ದಿನನಿತ್ಯ 40 ಮಂದಿ ಸಾವು: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಕಳೆದ ಐದೂವರೆ ವರ್ಷಗಳಲ್ಲಿ ರಾಜ್ಯದಲ್ಲಿ 2.13 ಲಕ್ಷ ಅಪಫಾತಗಳು ಸಂಭವಿಸಿ 60,115 ಮಂದಿ ಮೃತಪಟ್ಟಿದ್ದು, ಪ್ರತಿದಿನ ಸರಾಸರಿ 130ರಿಂದ 150 ಅಪಘಾತಗಳು ನಡೆದು ಸರಾಸರಿ 36ರಿಂದ 40 ಮಂದಿ ಬಲಿಯಾಗುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮೇಲ್ಮನೆಗೆ ಬುಧವಾರ ತಿಳಿಸಿದ್ದಾರೆ.…
